ನನ್ನ ಆರ್ಡರ್ ನಿರೀಕ್ಷೆಗಿಂತ ಹೆಚ್ಚು ಸಮಯವನ್ನು ತೆಗೆದುಕೊಳ್ಳುತ್ತಿದೆ

ರೆಸ್ಟೋರೆಂಟ್‌ಗಳು ಮತ್ತು ಡೆಲಿವರಿ ಪಾರ್ಟ್‌ನರ್ ಅಂದಾಜು ಡೆಲಿವರಿ ಸಮಯದೊಳಗೆ ಆಹಾರವನ್ನು ತಲುಪಿಸಲು ತಮ್ಮ ಕೈಲಾದಷ್ಟು ಪ್ರಯತ್ನಿಸುತ್ತಾರೆ, ಆದರೆ ಬಾಹ್ಯ ಅಂಶಗಳು ವಿಳಂಬಕ್ಕೆ ಕಾರಣವಾಗಬಹುದು. ಉದಾಹರಣೆಗೆ, ರೆಸ್ಟೋರೆಂಟ್ ಸಾಮಾನ್ಯಕ್ಕಿಂತ ಹೆಚ್ಚು ಕಾರ್ಯನಿರತವಾಗಿದ್ದಲ್ಲಿ, ನೀವು ಹೆಚ್ಚು ಆರ್ಡರ್ ಮಾಡಿದ್ದಲ್ಲಿ ಅಥವಾ ನಿಮ್ಮ ಡೆಲಿವರ್‌ ಪಾರ್ಟ್‌ನರ್ ಭಾರೀ ಟ್ರಾಫಿಕ್ ಅಥವಾ ಕೆಟ್ಟ ಹವಾಮಾನ ಪರಿಸ್ಥಿತಿಗಳಲ್ಲಿದ್ದಲ್ಲಿ

ಡೆಲಿವರಿ ಪಾರ್ಟ್‌ನರ್ ನಿಮ್ಮ ಆರ್ಡರ್ ಅನ್ನು ತೆಗೆದುಕೊಂಡಿದ್ದಾರೆಯೇ?

ಹೌದು
ಆ್ಯಪ್ ನಲ್ಲಿ ನಿಮ್ಮ ಡೆಲಿವರಿ ಪಾರ್ಟ್‌ನರ್ ETA ಅನ್ನು ಪರಿಶೀಲಿಸಿ ಅಥವಾ ವಿವರಗಳಿಗಾಗಿ ನೇರವಾಗಿ ಅವರಿಗೆ ಕರೆ ಮಾಡಿ ಕೆಳಗಿನ ಲೇಖನವು ನಿಮ್ಮ ಡೆಲಿವರಿ ಪಾರ್ಟ್‌ನರ್‌ ಅನ್ನು ಹೇಗೆ ಸಂಪರ್ಕಿಸಬಹುದು ಎನ್ನುವುದರ ಕುರಿತು ಹಂತಗಳನ್ನು ಒದಗಿಸುತ್ತದೆ:

ಇಲ್ಲ
ದಯವಿಟ್ಟು ನಮ್ಮ ಜೊತೆ ಇರಿ. ನಿಮ್ಮ ಆರ್ಡರ್‌ ಅನ್ನು ನಿಮಗೆ ಸಾಧ್ಯವಾದಷ್ಟು ಬೇಗ ತಲುಪಿಸಲು ನಾವು ಬಹಳ ಶ್ರಮಿಸುತ್ತಿದ್ದೇವೆ. ನಿಮ್ಮ ಆರ್ಡರ್‌ ಪರಿಶೀಲನೆಯ ಸಲುವಾಗಿ ರೆಸ್ಟೋರೆಂಟ್ ಅನ್ನು ಸಂಪರ್ಕಿಸಲು ಮುಕ್ತವಾಗಿರಿ.

. . .

ನಿಮ್ಮ ಆರ್ಡರ್ ತಲುಪಿದ ನಂತರ ಎದುರಿಸಬಹುದಾದ ಸಮಸ್ಯೆಗಳಿಗಾಗಿ, ದಯವಿಟ್ಟು ಸಹಾಯ ಮೆನುವಿನ "ಸಮಸ್ಯೆಯನ್ನು ಆಯ್ಕೆ‌ ಮಾಡಿ" ವಿಭಾಗಕ್ಕೆ ಹಿಂತಿರುಗಿ, ನಂತರ "ಡೆಲಿವರಿ ಮಾಡಿದ ಅಥವಾ ಹಿಂದಿನ ಆರ್ಡರ್‌ಗಳೊಂದಿಗೆ ಇದ್ದ ಸಮಸ್ಯೆ" ಟ್ಯಾಪ್ ಮಾಡಿ.