Uber Eats ನಲ್ಲಿ ಆರ್ಡರ್ ಮಾಡುವುದು ಹೇಗೆ

Uber Eats ನಲ್ಲಿ ಎರಡು ರೀತಿಯಲ್ಲಿ ಆರ್ಡರ್ ಮಾಡಬಹುದು:

  • ಆ್ಯಪ್‌ ಮೂಲಕ: ಪ್ರಾರಂಭಿಸಲು Uber ಆ್ಯಪ್‌ ಡೌನ್‌ಲೋಡ್ ಮಾಡಿಕೊಳ್ಳಿ
  • ನಿಮ್ಮ ವೆಬ್ ಬ್ರೌಸರ್‌ನಲ್ಲಿ: ಪ್ರಾರಂಭಿಸಲು ubereats.com ಗೆ ಭೇಟಿ ನೀಡಿ

ಆರ್ಡರ್ ಮಾಡಲು:

  1. ಸೈನ್ ಇನ್ ಮಾಡಿ (ಅಥವಾ ಖಾತೆಯನ್ನು ರಚಿಸಿ) ಮತ್ತು ನಿಮ್ಮ ಡೆಲಿವರಿ ವಿಳಾಸವನ್ನು ಹೊಂದಿಸಿ.
  2. ನೀವು ಆರ್ಡರ್ ಮಾಡಲು ಬಯಸುವ ರೆಸ್ಟೋರೆಂಟ್ ಅನ್ನು ಆಯ್ಕೆಮಾಡಿ.
  3. ನಿಮ್ಮ ವಸ್ತುಗಳನ್ನು ಆಯ್ಕೆಮಾಡಿ ಮತ್ತು "ಕಾರ್ಟ್‌ಗೆ ಸೇರಿಸಿ" ಟ್ಯಾಪ್ ಮಾಡಿ.
  4. ನಿಮ್ಮ ಆರ್ಡರ್ ಅನ್ನು ನೀಡಲು, "ಕಾರ್ಟ್ ವೀಕ್ಷಿಸಿ" ಅಥವಾ "ಚೆಕ್ಔಟ್" ಆಯ್ಕೆಮಾಡಿ.
  5. ನಿಮ್ಮ ಆರ್ಡರ್ ಅನ್ನು ಪರಿಶೀಲಿಸಿ ಮತ್ತು "ಆರ್ಡರ್ ನೀಡಿ" ಟ್ಯಾಪ್ ಮಾಡಿ.
  6. ನಿಮ್ಮ ಆರ್ಡರ್ ಪ್ರಗತಿಯನ್ನು ಟ್ರ್ಯಾಕ್ ಮಾಡಿ.

ಆ್ಯಪ್‌ ಬಳಸುತ್ತಿದ್ದಲ್ಲಿ, ನಿಮ್ಮ ಆರ್ಡರ್ ತಲುಪಿದಾಗ ಕೇಳಿಸಿಕೊಳ್ಳುವ ಸಲುವಾಗಿ ನಿಮ್ಮ ವಾಲ್ಯೂಮ್ ಆನ್ ಆಗಿದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಿ.

To place a group order where everyone can add their own items, visit the articles below: